ದೇವೇಗೌಡರಿಗೆ ಎದುರಾಯ್ತು ದೊಡ್ಡ ಚಿಂತೆ | Devegowda | Prajwal Revanna | Nikhil Kumarswamy

2020-01-31 400

ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್‍ಗೆ ಏಟಿನ ಮೇಲೆ ಏಟು ಬೀಳುತ್ತಾನೆ ಇವೆ. ಲೋಕಸಭೆ ಸೋಲು, ಸರ್ಕಾರದ ಪತನ, ಉಪ ಚುನಾವಣೆ ಸೋಲು, ಜೆಡಿಎಸ್‍ಗೆ ನಿಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗ ಇದರ ಜೊತೆ ಹೊಸ ತಲೆನೋವು ಪ್ರಾರಂಭ ಆಗಿದೆ. ಜೆಡಿಎಸ್‍ನಲ್ಲಿ ಭವಿಷ್ಯದ ನಾಯಕನ ಚಿಂತೆ ಪ್ರಾರಂಭವಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟು ಮಾಡಿದೆ.

JDS young leaders Prajwal Revanna and Nikhil Kumaraswamy stay away from all party activities